ಡೊಮಿನಿಕ್ ಎಡ್ವರ್ಡ್ ಕೂಪರ್ (ಜನನ 2 ಜೂನ್ 1978) ಒಬ್ಬ ಇಂಗ್ಲಿಷ್ ನಟ . ಅವರು ದೂರದರ್ಶನ, ಚಲನಚಿತ್ರ, ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ. == ಆರಂಭಿಕ ಜೀವನ == ಕೂಪರ್ ಲಂಡನ್ನ ಗ್ರೀನ್ವಿಚ್ನಲ್ಲಿ , ಜೂಲಿ (ನರ್ಸರಿ ಶಾಲಾ ಶಿಕ್ಷಕಿ) ಮತ್ತು ಬ್ರಿಯಾನ್ ಕೂಪರ್ (ಹರಾಜುಗಾರ) ಎ೦ಬ ದ೦ಪತಿಗೆ ಜನಿಸಿದರು. == ಚಲನಚಿತ್ರಗಳ ಪಟ್ಟಿ == === ಚಲನಚಿತ್ರಗಳು === === ದೂರದರ್ಶನ === === ರೇಡಿಯೋ === == ರಂಗಭೂಮಿ == == ==